This is the title of the web page
This is the title of the web page

Please assign a menu to the primary menu location under menu

Local News

ಜೂ.೧೩ ರಂದು ಪರಿಷತ್ತು ಚುನಾವಣೆ: ಸಂತೆ ನಿಷೇಧ


ಬೆಳಗಾವಿ,ಜೂನ್‌೦೭: ಕರ್ನಾಟಕ ವಿಧಾನಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕರ ಮತಕ್ಷೇತ್ರಗಳ ಚುನಾವಣೆಯ ಮತದಾನವು ಸೋಮವಾರ(ಜೂನ್೧೩) ನಡೆಯಲಿದ್ದು ಅಂದು ಮತಗಟ್ಟೆಗಳ ಸುತ್ತಮುತ್ತಲೂ ನಡೆಯಲಿರುವ ಸಂತೆ, ಜಾತ್ರೆಗಳನ್ನು ಸಂತೆನಿಷೇಧಿಸಲಾಗಿದೆ.
ಶಾಂತಿಯುತ, ಸುವ್ಯವಸ್ಥಿತ ಮತದಾನ ಪ್ರಕ್ರಿಯೆ ನಡೆಸುವ ದೃಷ್ಠಿಯಿಂದ ಮತದಾನ ನಡೆಯಲಿರುವ ಎಲ್ಲ ಮತಗಟ್ಟೆಗಳ ಸುತ್ತಲೂ ನಡೆಯಲಿರುವ ವಾರದ ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ. ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾದಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನಿತೇಶ ಕೆ. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply