WhatsApp Group
Join Now
ಕುಷ್ಟಗಿ:- ಇಂದು ತಾಲೂಕಿನ ಗುಮಗೇರಾ ಮತ್ತು ದೋಟಿಹಾಳ ನಲ್ಲಿ ನೂತನ ಅಂಚೆ ಕಛೇರಿಯ ಕಟ್ಟಡದ ಭೂಮಿಪೂಜೆಯನ್ನು ಆಯೋಜನೆ ಮಾಡಲಾಗಿತ್ತು.ಕಾರಣಾಂತರದಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೇಸ್ ಪಕ್ಷದ ಕಾರ್ಯಲಯ ಕುಷ್ಟಗಿ ವತಿಯಿಂದ ತಿಳಿಸಿದ್ದಾರೆ.
ಸಂಸದರ ಅನುಮತಿ ಮೇರೆಗೆ ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ