ನೂತನ ಎಸ್ ಡಿ ಎಮ್ ಸಿ ಪದಾಧಿಕಾರಿಗಳ ನೇಮಕ

Gadi Kannadiga
ನೂತನ ಎಸ್ ಡಿ ಎಮ್ ಸಿ ಪದಾಧಿಕಾರಿಗಳ ನೇಮಕ
WhatsApp Group Join Now

ಕುಷ್ಟಗಿ :-ತಾಲೂಕಿನ ಟೆಂಗುಂಟಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಸೋಮವಾರ ನೂತನ ಎಸ್ ಡಿ ಎಂ ಸಿ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಶಂಕ್ರಮ್ಮ ಭಾಗಪ್ಪ ತಳವಾರ (ಅಧ್ಯಕ್ಷರು), ಹುಸೇನ್ ಸಾಬ್ ಖಾದರ್ ಸಾಬ್ ನದಾಫ್ ( ಉಪಾಧ್ಯಕ್ಷರು), ಸದಸ್ಯರಾಗಿ ಯಮನೂರಪ್ಪ ಮಾದರ, ಸುಜಾತ ಮಾದರ, ದೀಪಾ ಭೀಮಪ್ಪ ಭೋವಿ ,ಸಂಗಪ್ಪ ಕಂಬಳಿ, ಹುಲಿಗೆಮ್ಮ ದೊಡ್ಡಬಸಪ್ಪ ಮೇಟಿ, ಮರಿಯಮ್ಮ ಗ್ಯಾನಪ್ಪ ಕ್ಯಾದಗುಂಪಿ, ಬಸಮ್ಮ ಹನುಮಂತಪ್ಪ ಜೈನರ, ಬಸವರಾಜ ಗುದ್ಲಿ , ಬಾಲಪ್ಪ ಆಡಿನ್ , ಲಚ್ಚಪ್ಪ ಹಡಪದ, ಅಡಿವೆಪ್ಪ ಮಡಿವಾಳರ, ಶಂಕ್ರಮ್ಮ ದೊಡ್ಡಪ್ಪ ಹೂಗಾರ, ಕುಮಾರಪ್ಪ ಹೊಸೂರು, ನಾಗಪ್ಪ ಕೌದಿ, ಬಸಮ್ಮ ನಿಂಗಪ್ಪ ಮಾಸಗಟ್ಟಿ , ರಾಜೇಶ್ವರಿ ಸಂಗಪ್ಪ ಅಂಗಡಿಯರನ್ನು ನೇಮಕ ಮಾಡಲಾಯಿತು ಎಂದು ಮುಖ್ಯ ಶಿಕ್ಷಕ ಮಂಜುನಾಥ ಲಕ್ಷ್ಮೇಶ್ವರ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಗುರು,ಹಿರಿಯರು ಮತ್ತು ಮುಖಂಡರು ಹಾಗೂ ಶಿಕ್ಷಕ, ಶಿಕ್ಷಕಿಯರು ಇದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ

WhatsApp Group Join Now
Telegram Group Join Now
Share This Article
error: Content is protected !!