WhatsApp Group
Join Now
ಕುಷ್ಟಗಿ:-ಪಟ್ಟಣದ ತೆಗ್ಗಿನ ಓಣಿಯ ಹಜರತ್ ಹೈದರ್ ಅಲಿ ಕಮಿಟಿ ಹಾಗೂ ಸಂಜೀವಿನಿ ರಕ್ತ ನೀದಿ ಕೇಂದ್ರ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹ್ಮದ್ ಪೈಗಂಬರ್ ರವರ ಜನುಮ ದಿನದ ಅಂಗವಾಗಿ ಇದೇ ಸೆಪ್ಟೆಂಬರ್ ೦೫ ರಂದು ಶುಕ್ರವಾರ ಬೆಳಿಗ್ಗೆ ೦೯ ಗಂಟೆಗೆ ಬಾಲಕಿರಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಪ್ರಕಟಣೆಯಲ್ಲಿ ಕಮಿಟಿಯವರು ತಿಳಿಸಿದ್ದಾರೆ.