ಕುಷ್ಟಗಿ:-ಕುಷ್ಟಗಿ:-ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಹಾಗೂ ಸರ್ಕಾರ ದೌರ್ಜನ್ಯ ಖಂಡಿಸಿ ತಾಲೂಕಿನ ಹಿರೇಮನ್ನಾಪೂರು ಹಾಗೂ ಹಂಚಿನಾಳ ಗ್ರಾಮಗಳ ಮಧ್ಯದಲ್ಲಿರುವ ರಾಜ್ಯ ಹೆದ್ದಾರಿ ಟೊಲ್ ಗೇಟ್ ನಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ದೊಡ್ಡಬಸನಗೌಡ ಪಾಟೀಲ್, ವಕೀಲ ಬಸವರಾಜ , ಶರಣಪ್ಪ ಕೌದಿ, ಮಹಾಂತೇಶ ಬಂಡೇರ, ದೊಡ್ಡಪ್ಪ, ಅಶೋಕ, ಕಳಕಪ್ಪ ಬಳೂಟಗಿ, ಸೋಮನಗೌಡ , ಶಿವಾನಂದ , ಸಿದ್ದಣ್ಣ ಕಂದಕೂರು, ಶರಣಪ್ಪ ಮುದಗಲ್, ಶರಣಪ್ಪ, ಸೋಮಣ್ಣ ಕೌದಿ, ಸಂಗಪ್ಪ ಸೇರಿದಂತೆ ಹಂಚಿನಾಳ ಹಾಗೂ ಹಿರೇಮನ್ನಾಪೂರು, ನವಲಹಳ್ಳಿ ಗ್ರಾಮಗಳ ಪಂಚಮಸಾಲಿ ಸಮುದಾಯದ ಮುಖಂಡರು ಹಾಗೂ ಯುವಕರು ಪಾಲ್ಗೊಂಡಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ