ಕುಷ್ಟಗಿ:- ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಕುಷ್ಟಗಿ ವತಿಯಿಂದ ತಾಲೂಕ ಕ.ಸಾ.ಪ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ದಿನಾಂಕ 13-12-2024 ಮಧ್ಯಾಹ್ನ 4:30ಕ್ಕೆ ನಗರದ ಬಸವ ಭವನದಲ್ಲಿ ಹಮ್ಮಿಕೊಂಡಿದ್ದು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಷ. ಬ್ರ. 108 ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಮಠ, ಅಧ್ಯಕ್ಷತೆ ಶ್ರೀ ಶರಣೆಗೌಡ ಪೋ. ಪಾಟೀಲ್ ಜಿಲ್ಲಾ ಅಧ್ಯಕ್ಷರು ಕಸಾಪ ಕೊಪ್ಪಳ ಜ್ಯೋತಿ ಬೆಳಗಿಸುವವರು ದೊಡ್ಡನಗೌಡ ಹೆಚ್ ಪಾಟೀಲ್ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಮತ್ತು ಶಾಸಕರು ಕುಷ್ಟಗಿ, ಅಮರೇಗೌಡ ಬಯ್ಯಾಪುರ ಮಾಜಿ ಸಚಿವರು ಕುಷ್ಟಗಿ, ಹಸನಸಾಬ ದೋಟಿಹಾಳ ಕಾಡ ಅಧ್ಯಕ್ಷರು ಮಾಜಿ ಶಾಸಕರು ಕುಷ್ಟಗಿ, ಕೆ ಶರಣಪ್ಪ ವಕೀಲರು ಮಾಜಿ ಶಾಸಕರು ಕುಷ್ಟಗಿ, ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಶೇಖರಗೌಡ ಮಾಲಿಪಾಟೀಲ್ ಮಾಜಿ ಕೇಂದ್ರ ಕ.ಸಾ.ಪ. ಸಂ. ಸಂ ಪ್ರತಿನಿಧಿ ಮಾಜಿ ಜಿಲ್ಲಾ ಅಧ್ಯಕ್ಷರು ಕೊಪ್ಪಳ, ಆಶಯ ನುಡಿ ರವೀಂದ್ರ ಬಾಕಳೆ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ, ಅಧಿಕಾರ ಹಸ್ತಾಂತರ ವಿರೇಶ್ ಬಂಗಾರ ಶೆಟ್ಟರ್ ಅವರಿಂದ ಲೆಂಕಪ್ಪ ವಾಲೀಕಾರ ಅವರಿಗೆ,
ವಿಶೇಷ ಆಹ್ವಾನಿತರಾಗಿ ನಬಿಸಾಬ ಕುಷ್ಟಗಿ ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ಕಸಾಪ ಬೆಂಗಳೂರು, ಜಿಲ್ಲಾ ಗೌರವ ಕಾರ್ಯದರ್ಶಿ ಚನ್ನಬಸಪ್ಪ ಕಡ್ಡಿಪುಡಿ, ಶೇಖರಗೌಡ ಪೋ.ಪಾ ರಮೇಶ್ ಕುಲಕರ್ಣಿ ಗೌರವ ಕೋಶಧ್ಯಕ್ಷರು ಕಸಾಪ ಕೊಪ್ಪಳ, ಸಹ ಕಾರ್ಯದರ್ಶಿ ಪ್ರಸನ್ನಕುಮಾರ್ ದೇಸಾಯಿ, ಮಹೇಶ್ ಸಿಂಗನಾಳ, ಎಸ್. ಜಿ ಕಡೆಮನಿ ಪ. ಜಾ. ಪ್ರತಿನಿಧಿ ಕಸಾಪ ಕೊಪ್ಪಳ, ವಿದ್ಯಾಕಂಪಾಪುರಮಠ ಮಹಿಳಾ ಪ್ರತಿನಿಧಿ ಕಸಾಪ ಕೊಪ್ಪಳ ಮತ್ತು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಆಜೀವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ, ಕನ್ನಡ ಪರ ಸಂಘಟನೆಗಳು ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಯಿಸುವರೆಂದು. ನೂತನ ಕಸಾಪ ಅಧ್ಯಕ್ಷ ಲೆಂಕಪ್ಪ ವಾಲೀಕಾರ ತಿಳಿಸಿದ್ದಾರೆ. ಸಮಾರಂಭವು ದಿನಾಂಕ 13-12-2024 ಮಧ್ಯಾಹ್ನ 4:30ಕ್ಕೆ ನಗರದ ಬಸವ ಭವನದಲ್ಲಿ ಹಮ್ಮಿಕೊಂಡಿದ್ದು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಷ. ಬ್ರ. 108 ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಮಠ, ಅಧ್ಯಕ್ಷತೆ ಶ್ರೀ ಶರಣೆಗೌಡ ಪೋ. ಪಾಟೀಲ್ ಜಿಲ್ಲಾ ಅಧ್ಯಕ್ಷರು ಕಸಾಪ ಕೊಪ್ಪಳ ಜ್ಯೋತಿ ಬೆಳಗಿಸುವವರು ದೊಡ್ಡನಗೌಡ ಹೆಚ್ ಪಾಟೀಲ್ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಮತ್ತು ಶಾಸಕರು ಕುಷ್ಟಗಿ, ಅಮರೇಗೌಡ ಬಯ್ಯಾಪುರ ಮಾಜಿ ಸಚಿವರು ಕುಷ್ಟಗಿ, ಹಸನಸಾಬ ದೋಟಿಹಾಳ ಕಾಡ ಅಧ್ಯಕ್ಷರು ಮಾಜಿ ಶಾಸಕರು ಕುಷ್ಟಗಿ, ಕೆ ಶರಣಪ್ಪ ವಕೀಲರು ಮಾಜಿ ಶಾಸಕರು ಕುಷ್ಟಗಿ, ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಶೇಖರಗೌಡ ಮಾಲಿಪಾಟೀಲ್ ಮಾಜಿ ಕೇಂದ್ರ ಕ.ಸಾ.ಪ. ಸಂ. ಸಂ ಪ್ರತಿನಿಧಿ ಮಾಜಿ ಜಿಲ್ಲಾ ಅಧ್ಯಕ್ಷರು ಕೊಪ್ಪಳ, ಆಶಯ ನುಡಿ ರವೀಂದ್ರ ಬಾಕಳೆ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ, ಅಧಿಕಾರ ಹಸ್ತಾಂತರ ವಿರೇಶ್ ಬಂಗಾರ ಶೆಟ್ಟರ್ ಅವರಿಂದ ಲೆಂಕಪ್ಪ ವಾಲೀಕಾರ ಮಾಡುವರು.
ವಿಶೇಷ ಆಹ್ವಾನಿತರಾಗಿ ನಬಿಸಾಬ ಕುಷ್ಟಗಿ ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ಕಸಾಪ ಬೆಂಗಳೂರು, ಜಿಲ್ಲಾ ಗೌರವ ಕಾರ್ಯದರ್ಶಿ ಚನ್ನಬಸಪ್ಪ ಕಡ್ಡಿಪುಡಿ, ಶೇಖರಗೌಡ ಪೋ.ಪಾ ರಮೇಶ್ ಕುಲಕರ್ಣಿ ಗೌರವ ಕೋಶಧ್ಯಕ್ಷರು ಕಸಾಪ ಕೊಪ್ಪಳ, ಸಹ ಕಾರ್ಯದರ್ಶಿ ಪ್ರಸನ್ನಕುಮಾರ್ ದೇಸಾಯಿ, ಮಹೇಶ್ ಸಿಂಗನಾಳ, ಎಸ್. ಜಿ ಕಡೆಮನಿ ಪ. ಜಾ. ಪ್ರತಿನಿಧಿ ಕಸಾಪ ಕೊಪ್ಪಳ, ವಿದ್ಯಾಕಂಪಾಪುರಮಠ ಮಹಿಳಾ ಪ್ರತಿನಿಧಿ ಕಸಾಪ ಕೊಪ್ಪಳ ಮತ್ತು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಆಜೀವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ, ಕನ್ನಡ ಪರ ಸಂಘಟನೆಗಳು ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಯಿಸುವರೆಂದು. ನೂತನ ಕಸಾಪ ಅಧ್ಯಕ್ಷ ಲೆಂಕಪ್ಪ ವಾಲೀಕಾರ ತಿಳಿಸಿದ್ದಾರೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ