ಕೊಪ್ಪಳ:-ಶ್ರೀ ಯುತ ಹನಮಂತಪ್ಪ ಅಂಡಗಿ ಅವರು ಮೂಲತಾ ಗ್ರಾಮೀಣ ಪ್ರದೇಶದಿಂದ ಜಾನಪದ ಸೀರಿಯನ್ನ ತನ್ನ ಕಂಠ ದಿಂದ ಬರಹ ದಿಂದ ಹೆಸರು ಮಾಡಿದವರಲ್ಲಿ ಮೊದಲಿ ಗರಾಗಿದ್ದಾರೆ. ಅನೇಕ ಪುಸ್ತಕ ಗಳನ್ನು ಪ್ರಕಟ ಣೆ ಹೊರ ತಂದಿದ್ದಾರೆ, ಕೊಪ್ಪಳ ಜಿಲ್ಲಿಗೆ ಚು. ಸಾ. ಪ. ವೇದಕಿ ಸೃಷ್ಟಿ ಸಿದ ಪ್ರಥಮ ಪುರುಷ ರಾಗಿ ಜಿಲ್ಲೆಯಾ ದ್ಯಂತೆ ತಾಲೂಕ ಚು ಸಾ ಪ ಘಟಕಗಳಿಗೆ ಉತ್ತೇಜಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾವನ್ನ ಗೆಲ್ಲುವುದು ಹೇಗೆ?ಧೈರ್ಯ ಸಂಕಲ್ಪ ವನ್ನು ಇವರನ್ನ ಮಾತಾಡಿಸಲು ಹೋದವರಿಗೆ ಹೇಳಿದ್ದು ಮತ್ತು ಕೇಳಿದ್ದಾಗಿತ್ತು. ಆದರೆ ವಿಧಿ ವಸಾತ್ ಇಂದು ನಮ್ಮೆಲರನ್ನು ಅಗಲಿದ್ದಾರೆ. ಸಾಹಿತ್ಯದ ಕೊಂಡಿ ಕಳಚಿತು ಅಪಾರ ಸ್ನೇಹ ಜೀವಿ ಒಬ್ಬ ಯೋಗ್ಯ ಕವಿ ಎನಿಸಿಕೊಂಡಿದ್ದ.
ಆವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು
ಕೊಪ್ಪಳ ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರು ಶ್ರೀ ಶರಣಪ್ಪ ವಡಗೇರಿ ಸಂತಾಪ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ದೊಡ್ಡಪ್ಪ ಕೈಲ ವಾಡಗಿ ಅಡಿವೆಪ್ಪ ಕುಷ್ಟಗಿ, ಚನ್ನಪ್ಪ ಭಾವಿಮನಿ, ಶರಣಪ್ಪ ಬನ್ನಿಗೋಳ, ರವೀಂದ್ರ ಬಾಕಳೆ, ಉಮೇಶ್ ಹಿರೇಮಠ ಮತ್ತಿತರು ಭಾಗವಹಿಸಿ ಅಗಲಿದ ಸಾಹಿತಿಗೆ ಸಂತಾಪ ಸೂಚಿಸಿದರು.