ಕುಷ್ಟಗಿ:-ದಿನಾಂಕ 06-09-2025 ರಂದು ಕೊಪ್ಪಳ ಲೋಕಸಭಾ ಕ್ಷೇತ್ರ ಸಂಸದರಾದ ಶ್ರೀ ರಾಜಶೇಖರ್ ಹಿಟ್ನಾಳ್ ರವರು ಕುಷ್ಟಗಿ ತಾಲೂಕಿನ ಗುಮಗೇರಾ ಹಾಗೂ ದೋಟಿಹಾಳ ಗ್ರಾಮದಲ್ಲಿ ನೂತನ ಅಂಚೆ ಕಛೇರಿಗಳ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಕುಷ್ಟಗಿ ಪಟ್ಟಣಕ್ಕೆ ಆಗಮಿಸಲಿದ್ದು.
ಮಧ್ಯಾಹ್ನ 2 ಗಂಟೆಗೆ ಮಾಜಿ ಸಚಿವರಾದ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪೂರ ನಿವಾಸಕ್ಕೆ ಭೇಟಿ.
ಮಧ್ಯಾಹ್ನ 3 ಗಂಟೆಗೆ ಗುಮಗೇರಾ ಗ್ರಾಮದಲ್ಲಿ ಹಾಗೂ ಮಧ್ಯಾಹ್ನ 4 ಗಂಟೆಗೆ ದೋಟಿಹಾಳ ಗ್ರಾಮದಲ್ಲಿ ನೂತನ ಕಟ್ಟಡಗಳ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಆದ ಕಾರಣ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲು ಕೋರಲಾಗಿದೆ.
ಪ್ರಕಟಣೆ :
ಶ್ರೀ ಚಂದ್ರಶೇಖರ ನಾಲತವಾಡ
ಅಧ್ಯಕ್ಷರು
(ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ )
ಶ್ರೀ ಕಲ್ಲಪ್ಪ ತಳವಾರ
ಅಧ್ಯಕ್ಷರು
(ಬ್ಲಾಕ್ ಕಾಂಗ್ರೆಸ್ ಸಮಿತಿ ಹನಮಸಾಗರ )
ನೂತನ ಅಂಚೆ ಕಛೇರಿ ಕಟ್ಟಡದ ಭೂಮಿ ಪೂಜೆಗೆ ಆಗಮಿಸಲಿರುವ ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ
WhatsApp Group
Join Now