ಸೆ.7ಕ್ಕೆ ಶಿವಗಿರಿ ಕಾಲೋನಿಯಲ್ಲಿ ಮಹಾರುದ್ರಾಭಿಷೇಕ, ಮಹಾಪ್ರಸಾದ

Murugesh Shivapuji
ಸೆ.7ಕ್ಕೆ ಶಿವಗಿರಿ ಕಾಲೋನಿಯಲ್ಲಿ ಮಹಾರುದ್ರಾಭಿಷೇಕ, ಮಹಾಪ್ರಸಾದ
WhatsApp Group Join Now

ಬೆಳಗಾವಿ: ಗಡಿ ಕನ್ನಡಿಗ ವರಿದ ಬೆಳಗಾವಿ
ವಿಜಯನಗರದ ಶಿವಗಿರಿ ಕಾಲೋನಿಯ ಶಿವಮಂದಿರದಲ್ಲಿ ಶ್ರಾವಣ ಮಾಸದ ಕಡೆಯ ಸೋಮವಾರ ನಿಮಿತ್ತ ಸೆ.7 ರಂದು ಬೆಳಗ್ಗೆ 11.30 ಗಂಟೆಗೆ ಮಹಾರುದ್ರಾಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳು ಜರುಗಲಿವೆ.

ಅಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮಹಾರುದ್ರಾಭಿಷೇಕ ಮಾಡಿಸುವ ಭಕ್ತಾದಿಗಳು ಶಿವಮಂದಿರ ಕಮಿಟಿಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಶಿವಮಂದಿರದ ಕಮಿಟಿ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9449047087 ಸಂಪರ್ಕಿಸಬಹುದು.

WhatsApp Group Join Now
Telegram Group Join Now
Share This Article
error: Content is protected !!