ಹಿರಿಯ ಪತ್ರಕರ್ತ ನೌಶಾದ ಬಿಜಾಪುರೆ ಅವರಿಗೆ ಸನ್ಮಾನ

Murugesh Shivapuji
ಹಿರಿಯ ಪತ್ರಕರ್ತ ನೌಶಾದ ಬಿಜಾಪುರೆ ಅವರಿಗೆ ಸನ್ಮಾನ
WhatsApp Group Join Now

ಬೆಳಗಾವಿ ; ಹಿರಿಯ ಪತ್ರಕರ್ತ ಇಂಡಿಯನ್ ಎಕ್ಸ್ಪ್ರೆಸ್ ಅಸೋಸಿಯೇಟ್ ಎಡಿಟರ್ ಆಗಿರುವ ನೌಶಾದ ಬಿಜಾಪುರೆ ಅವರನ್ನು ಇಂದು ಸನ್ಮಾನಿಸಲಾಯಿತು.
ಕರ್ನಾಟಕ ಪತ್ರಕರ್ತರ ಸಂಘದಿಂದ ಕೊಡ ಮಾಡಲಾದ
“ಲೋಕದರ್ಶನ ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಲೋಕದರ್ಶನ ದಿನಪತ್ರಿಕೆಯ ಸಂಸ್ಥಾಪಕರು ಹಾಗೂ ಸ್ವಾತಂತ್ರ್ಯ ಯೋಧರೂ ಆಗಿದ್ದ ದಿ. ಎಂ.ಬಿ. ದೇಸಾಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ವಾರ್ಷಿಕ ಪ್ರಶಸ್ತಿಯನ್ನು ನೌಶಾದ್ ಬಿಜಾಪುರೆ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಜಯಲಕ್ಷ್ಮಿ  ದೇಸಾಯಿ ಅವರು  ಸತ್ಕರಿಸಿದರು. ಶ್ರೀಶೈಲ್ ಮಠದ, ಮಂಜುನಾಥ ಪ್ಯಾಟಿ, ಅಪ್ಪಣ್ಣ ಮೇತ್ರಿ, ಸಾಗರ್ ಚೌಗಲೆ,ಧನಂಜಯ ಮತ್ತಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!