ನಾಗನೂರು ಶಿವಬಸವ ಮಹಾಸ್ವಾಮಿಗಳವರ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಆಯ್ಕೆ

Murugesh Shivapuji
ನಾಗನೂರು ಶಿವಬಸವ ಮಹಾಸ್ವಾಮಿಗಳವರ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಆಯ್ಕೆ
WhatsApp Group Join Now

ಬೆಳಗಾವಿ: ನಾಗನೂರು ಡಾ.ಶಿವಬಸವ ಮಹಾಸ್ವಾಮಿಗಳವರ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳನ್ನು ಇತ್ತಿಚೆಗೆ ಆಯ್ಕೆ ಮಾಡಲಾಯಿತು. ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ ಗೌರವಾಧ್ಯಕ್ಷರಾಗಿರುವ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜ ರೊಟ್ಟಿ, ಕಾರ್ಯದರ್ಶಿಯಾಗಿ ಎ.ಕೆ.ಪಾಟೀಲ, ಜಂಟಿ ಕಾರ್ಯದರ್ಶಿಯಾಗಿ ಮನೋಹರ ಉಳ್ಳೇಗಡ್ಡಿ, ಆಡಳಿತ ಮಂಡಳಿ ನಿರ್ದೆಶಕರಾಗಿ ಅಶೋಕ ಮಳಗಲಿ, ಮುರುಗೇಶ ಶಿವಪೂಜಿ,ಆರ್.ಬಿ.ಪಾಟೀಲ, ಬಸವರಾಜ ಹಟ್ಟಿಗೌಡರ, ವಿ.ಎಸ್. ಬಾಳೆಕುಂದ್ರಿ, ಸಿದ್ದಯ್ಯ ಹಿರೇಮಠ್, ವೈ.ವೈ. ಗಡಕರಿ, ಕುಮಾರಸ್ವಾಮಿ ಕೊಟ್ನೆಕಲಮಠ, ಎಸ್.ಬಿ. ಹೆಬ್ಬಾಳ , ದಿನೇಶ್ ಪಾಟೀಲ್, ಎಸ್.ಕೆ. ತಲ್ಲೂರ, ಅಶೋಕ ಗದಗ ಮತ್ತು ಎಸ್. ಎಸ್.ನೇಮಗೌಡ ಮುಂತಾದವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

WhatsApp Group Join Now
Telegram Group Join Now
Share This Article
error: Content is protected !!