WhatsApp Group
Join Now
ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟ 2026 ದಿನಾಂಕ 30-08-26 ರಂದು ಶ್ರೀ ಸ್ವಾಮಿ ಸಮರ್ಥ್ ಸೌoಸ್ಕೃತಿಕ ಭವನ ಸೋಲಾಪುರಿಯಲ್ಲಿ ನಡೆದ 3 ನೆಯ ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟ ಜರುಗಿತ್ತು ಈ ಕ್ರೀಡಾಕೂಟದಲ್ಲಿ ಫೈಟಿಂಗ್ ಬಾಲಕರ ವಿಭಾಗದಲ್ಲಿ ಪದಕ ಪಡೆದ ವಿವರ ಕುಮಾರ ಅಬ್ದುಲವೈಯಿದ ಆರ್ ಜಮಾದಾರ 8 ವರ್ಷ ಒಳಗೆ 25 ಕೆಜಿ, ವಿಭಾಗದಲ್ಲಿ ಬಂಗಾರ ಪದಕ , ಕುಮಾರ ಸಾಯಿಪ್ರಸಾದ ಯ ವಾಗೊಲಿ 35 ಕೆಜಿ ವಿಭಾಗದಲ್ಲಿ 10 ವರ್ಷ ಒಳಗೆ ಕಂಚಿನ ಪದಕ ಕುಮಾರ ಸೌರಭ ಜಿ ನೌರಾಜ 14 ವರ್ಷ ಒಳಗೆ 48 ಕೇಜಿ ವಿಭಾಗದಲ್ಲಿ ಕಂಚಿನ ಪದಕ , ಕುಮಾರ ಸುಜಲ ತೂ ಲೋಹಾರ 17 ವರ್ಷ ಒಳಗೆ 44 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪುರುಷರ ಬ್ಲಾಕ್ ಬೆಲ್ಟ್ ಫೈಟಿಂಗ್ ವಿಭಾಗದಲ್ಲಿ ರಿಯಾಜ ಎಂ ಜಮಾದಾರ 60 ಕೆಜಿ 40 ವರ್ಷ ಒಳಗೆ ಕಂಚಿನ ಪದಕ ಬಸವರಾಜ ನಂ ಬಾಗೇವಾಡಿ,55 ಕೆಜಿ 48 ವರ್ಷ ಒಳಗೆ ಕಂಚಿನ ಪದಕ ಬಾಲಕಿಯರ ಫೈಟಿಂಗ್ ವಿಭಾಗದಲ್ಲಿ ಕುಮಾರಿ ಶ್ರೇಯಾ ಎನ್ ಪೂಜಾರಿ 31 ಕೆಜಿ ವಿಭಾಗದಲ್ಲಿ 11 ವರ್ಷ ಒಳಗೆ ಕಂಚಿನ ಪದಕ , ಕುಮಾರಿ ಆರತಿ ಎಂ ಕೋಳಿ 30 ಕೆಜಿ ವಿಭಾಗದಲ್ಲಿ 12 ವರ್ಷ ಒಳಗೆ ಕಂಚಿನ ಪದಕ,ಕುಮಾರಿ ತಂಜಿವಿನಿ ಟಿ ಸಿಂಧ್ 30 ಕೆಜಿ ವಿಭಾಗದಲ್ಲಿ 13 ವರ್ಷ ಒಳಗೆ ಕಂಚಿನ ಪದಕ, ಕುಮಾರಿ ಪ್ರತೀಕ್ಷಾ ಪಿ, ಪೋತದಾರ 36 ಕೆಜಿ ವಿಭಾಗದಲ್ಲಿ 13 ವರ್ಷಾ ಒಳಗೆ ಕಂಚಿನ ಪದಕ, ಕುಮಾರಿ ಅಕ್ಷತಾ ಎಂ ಕುಂಬಾರ್ 13 ವರ್ಷ ಒಳಗೆ 32 ಕೆಜಿ ವಿಭಾಗದಲ್ಲಿ ಕಂಚಿನ ಪದಕ ,ಕುಮಾರಿ ಪಲ್ಲವಿ ಎಸ್ ಕುಂಬಾರ 13 ವರ್ಷ ಒಳಗೆ 38 ಕೆಜಿ ವಿಭಾಗದಲ್ಲಿ ಕಂಚಿನ ಪದಕ ,ಕುಮಾರಿ ವೈಭವಿ ಎನ್ ಕಾಂಬಳೆ 14 ವರ್ಷ ಒಳಗೆ 40 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ, ಕುಮಾರಿ ನೇಹಾ ಎನ್ ಪೂಜಾರಿ 15 ವರ್ಷ ಒಳಗೆ 80 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ಕುಮಾರಿ ಶಿವಾನಿ ಎಸ್ ಘಾಟಕಗೆ 17 ವರ್ಷ ಒಳಗೆ 46 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ,ಕುಮಾರಿ ಕೃತಿಕಾ ಎನ್ ಹೊಟ್ಕರ 16 ವರ್ಷ ಒಳಗೆ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ,ಕುಮಾರಿ ಪೂನಂ ವಿ ಜಾದವ 17 ವರ್ಷ ಒಳಗೆ 43 ಕೆಜಿ ವಿಭಾಗದಲ್ಲಿ ಕಂಚಿನ ಪದಕ , ಈ ಸಂದರ್ಭದಲ್ಲಿ ಆಯೋಜಕರಾದ ಈಶ್ವರ ಎಸ್ ರವರು ಮತ್ತು ನಿರ್ಣಾಯಕರು, ಮತ್ತು ಮುಖ್ಯ ತರಬೇತುದಾರರಾದ ಬಸವರಾಜ ನಂ ಬಾಗೇವಾಡಿ ಸಾ ಉತ್ನಾಳ ರವರು,ತರಬೇತುದಾರರಾದ ರಿಯಾಜ್ ಎಂ ಜಮಾದಾರ ರವರು ಮಕ್ಕಳೊಂದಿಗೆ ಭಾಗವಹಿಸಿದ್ದರು 1 ಬಂಗಾರ ಪದಕ 2 ಬೆಳ್ಳಿ ಪದಕ 13 ಕಂಚಿನ ಪದಕ ಒಟ್ಟು 17, ಪದಕ ಪಡೆದು ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ



