18 ವರ್ಷದೊಳಗಿನ ಕ್ರಿಡಾಪಟುಗಳಿಗೆ ಸಿಹಿಸುದ್ದಿ ಬೆಳಗಾವಿಯಲ್ಲಿ ಬಾಸ್ಕೇಟ್‌ಬಾಲ್ ಉಚಿತ ತರಬೇತಿ ಶಿಬಿರ
ಬೆಳಗಾವಿ: ಬಾಸ್ಕೇಟ್‌ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ 18 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಹಾಗೂ ವಿಕಲಚೇತನ ವ್ಹೀಲ್‌ಚೇರ್ ಬಾಸ್ಕೇಟಬಾಲ್ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏಪ್ರಿಲ್ 7...