State

ಪತ್ರಿಕಾರಂಗದ ಜವಾಬ್ದಾರಿ ಅತ್ಯಂತ ಗುರುತರ : ತಹಶೀಲ್ದಾರ್ ಮೋಹನ ಬಸ್ಮೆ

WhatsApp Group Join Now
Telegram Group Join Now

ಬೆಳಗಾವಿ ; ನ್ಯಾಯಾಂಗ ಕಾರ್ಯಾಂಗ ಶಾಸಕಾಂಗ ನಂತರ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ಜವಾಬ್ದಾರಿ ಅತ್ಯಂತ ಗುರುತರವಾಗಿದೆ ಸಂವಿಧಾನ ದಲ್ಲಿರುವ

ಸರಕಾರದ ಕರ್ತವ್ಯದ ಜೊತೆಗ ಜನಸಾಮಾನ್ಯರಿಗೆ ಇರುವಂತಹ ಹಕ್ಕುಗಳು ಮತ್ತು ಅವರ ಕರ್ತವ್ಯದ ಬಗ್ಗೆ ಸರಿ ಬಗೆಯು ತಿಳಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಗೋಕಾಕ ತಹಶೀಲ್ದಾರ್ ಮೋಹನ ಬಸ್ಮೆ ಅಭಿಪ್ರಾಯಪಟ್ಟಿದ್ದಾರೆ.
ಗೋಕಾಕ್ ನಗರದ ತಾಲೂಕ ಪಂಚಾಯತ್ ಸಭಾಭವನದಲ್ಲಿ 18ರಂದು ನಡೆದ ಕರ್ನಾಟಕ ಪತ್ರಕರ್ತರ ಸಂಘದ ಗೋಕಾಕ್ ತಾಲೂಕ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು ಅವರು ಮುಂದುವರೆದ ಮಾತನಾಡಿದ ಅವರು ಪತ್ರಕರ್ತರು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸೆಗಿದರೆ
ಅದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಕಾರಣ ಪತ್ರಕರ್ತರು ಜವಾಬ್ದಾರಿಯಿಂದ ನಡೆದುಕೊಳ್ಳುವಂತೆ ತಿಳಿಸಿದ ಅವರು ಪತ್ರಕರ್ತರ ಕರ್ತವ್ಯ ನಿರ್ವಹಣೆಗೆ ತಾಲೂಕ ಆಡಳಿತ ಸಂಪೂರ್ಣ ಸಹಕಾರ ನೀಡುವುದು ತಹಸಿಲ್ದಾರ ಮೋಹನ್ ಬಸ್ಮೆ ಅವರು ಸಂಘಟನೆಗೆ ಶುಭ ಹಾರೈಸಿದರು

ರಾಜಕಾರಣಿಗಳಿಂದಲೇ ಆಗಲಿ
ಅಧಿಕಾರಿ ವರ್ಗಗಳಿಂದ ಅದರಾಗಲಿ ನೆನೆ ನಿತ್ಯ ತೆಗಳಾದಾಗ ಎತ್ತಿ ತೋರಿಸುವ ಜೊತೆಗೆ ಅವರು ಮಾಡಿದ ಒಳ್ಳೆಯ ಕಾರ್ಯಗಳನ್ನು ಕೂಡ ಜನರಿಗೆ ತಲುಪಿಸುವ ಕೆಲಸ ಪತ್ರಕರ್ತರಿಂದ ಆಗಬೇಕಿದೆ ಎಂದು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶೂನ್ಯ ಸಂಪಾದನೆ ಮಠ ಮುರುಘರಾಜೇಂದ್ರ ಮಹಾಸ್ವಾಮಿಗಳು ಸೂಚಿಸಿ ಖಡ್ಗಕ್ಕಿಂತ ಲೇಖನಹರಿತ ಎಂಬುದು ಸೂಕ್ತವಾದದ್ದು ಅದನ್ನು ಸಮಾಜದ ಅಂಕುಡೊಂಕು ತಿದ್ದುವ ಕಾರ್ಯಕ್ಕೆ ಉಪಯೋಗಿಸಬೇಕು ಎಂದು ಹೇಳಿ ಸಮಾಜದಲ್ಲಿ ಒಳ್ಳೆಯ ಕಾರ್ಯ ಯಸಗದ ಸಮಾಜ ಸೇವಕರಿಗೆ ಹಿರಿಯ ಪತ್ರಕರ್ತರಿಗೆ ಕಲಾವಿದರಿಗೆ ಶಿಕ್ಷಕರಿಗೆ ಸನ್ಮಾನಿಸುತ್ತಿರುವುದು ಸ್ತುತ್ಯ ಕಾರ್ಯ ಕ್ಕೆ ತಮ್ಮ ಶ್ರೀಮಠದ ಸಂಪೂರ್ಣ ಸಹಕಾರ ನೀಡುವುದು ಎಂದು ಹೇಳಿ ಆಶೀರ್ವದಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಮುರುಗೇಶ್ ಶಿವಪೂಜಿ ಮಾತನಾಡಿ ಹಿಂದಿನ ಪತ್ರ ಪತ್ರಿಕ ಉದ್ಯಮಕ್ಕೂ ಈಗಿನ ಪತ್ರಿಕೋದ್ಯಮಕ್ಕೂ ಬಹಳ ವ್ಯತ್ಯಾಸವಿದೆ ಆಧುನಿಕ ವಿಕದಲ್ಲಿ ಸುದ್ದಿಗಳು ಜನಸಾಮರನ್ನು ಸಮಾನರನ್ನು ತಲುಪುತ್ತವೆ ದೃಶ್ಯ ಮಾಧ್ಯಮಗಳಾಗಲಿ ಯೌಟ್ಯೂಬ್ ಚಾನೆಲ್ಗಳಲ್ಲಿ ಸುದ್ದಿಯನ್ನು ಜನಸಾಮಾನ್ಯರಿಗೆ ಶೀಘ್ರವಾಗಿ ತಲುಪಿಸುತ್ತಿದ್ದರೊ
ಮುದ್ರಣ ಮಾಧ್ಯಮ ತನ್ನ ಬೆಲೆಯನ್ನು ಕಳೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟ ಮುರುಗೇಶ್ ಶಿವಪೂಜಿಯವರು ಸಂಘಟನೆಯಿಂದ ಪತ್ರಕರ್ತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿ ಸಂಘಟನೆಯ ಜೊತೆಗೆ ಕೈಜೋಡಿಸಿ ಸಂಘಟನೆ ಬಲಗೊಳಿಸಿದರೆ ಪತ್ರಕರ್ತರು ಬಲಗೊಳ್ಳುತ್ತಾರೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಗೋಕಾಕ ತಾಲೂಕ ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಕಾರ್ಯಕ್ರಮದ ವೇದಿಕೆಯ ಮೇಲೆ ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ಶ್ರೀಮತಿ ರಜನಿ ಜಿರಿಗಾಳ್ ಶರಣ ಸಾಹಿತ್ಯ ಬಳಗದ ಅಧ್ಯಕ್ಷ ಮಾಂತೇಶ್ ತೌಶಿ ಬಿ ಆರ್ ಸಿ ಸಮನ್ವಯ ಅಧಿಕಾರಿ ಎಂ ಬಿ ಪಾಟೀಲ್ ಮಕ್ಕಳ ಸಾಹಿತಿ ಡಾ. ಲಕ್ಷ್ಮಣ್ ಚೋರಿ ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಖಾನಪ್ಪನವರ ಬಸಗೌಡ ಪಾಟೀಲ
ಅಶೋಕ ಜಿರಗ್ಯಾಳ
ಹಸಿರು ಕ್ರಾಂತಿಯ ಪತ್ರಿಕೆ ಸಂಪಾದಕರು ಸಂಪತ್ ಕುಮಾರ್ ಮುಚುಳಂಬಿ ಕರ್ನಾಟಕ ಪತ್ರಕರ್ತ ಸಂಘದ ಅಧ್ಯಕ್ಷ ಅಡಿವೆಪ್ಪ ಪಾಟೀಲ ವೀರೇಂದ್ರ ಪತಕಿ ಉಪಾಧ್ಯಕ್ಷರು ನಾಗರಾಜ ತಸಿಲ್ದಾರ್
ಬಸವಣ್ಣಿ ತಿಗಡಿ
ರಮೇಶ ಬಿರಡಿ
ಶಿವಲಿಂಗಯ್ಯ ಹಿರೇಮಠ
ನಾಗರಾಜ ಹುಣಶ್ಯಾಳ
ಕಂಪಣ್ಣ ಕುರಬಣ್ಣವರ
ಸಂತೋಷ ದೇಶಪಾಂಡೆ ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts