State

ಡಿ. 26 ರಂದು ಬೆಳಗಾವಿಯಲ್ಲಿ ಬಣಜಿಗ ವಧು ವರರ ಸಮ್ಮೇಳನ

WhatsApp Group Join Now
Telegram Group Join Now

ಬೆಳಗಾವಿ; ಇದೇ ಡಿಸೆಂಬರ್ ತಿಂಗಳ 26 ರಂದು ಮಂಗಳವಾರ ಬಣಜಿಗ ವಧು-ವರರ ಸಮ್ಮೇಳನವನ್ನು ಬೆಳಗಾವಿಯಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಬೆಳಗಾವಿ ಘಟಕದ ಖಜಾಂಚಿ ಮಲ್ಲಿಕಾರ್ಜುನ (ಪಾಪಣ್ಣ) ಹಿಡದುಗ್ಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಧು ವರರ ಸಮ್ಮೇಳನದಲ್ಲಿ ಭಾಗವಹಿಸುವವರು ತಮ್ಮ ಇತ್ತೀಚಿನ ಫೋಟೋ ಮತ್ತು ಬಯೋಡಾಟಾವನ್ನು ತಕ್ಷಣ ಕಳುಹಿಸಿಕೊಡಬೇಕು.
ಸಮ್ಮೇಳನದಲ್ಲಿ ಭಾಗವಹಿಸುವವರು ರೂ. 1000/- ಶುಲ್ಕವನ್ನು ತುಂಬಬೇಕಾಗುತ್ತದೆ ಸಮ್ಮೇಳನದಲ್ಲಿ ಭಾಗವಹಿಸುವ ವರ ಅಥವಾ ವಧು ಮತ್ತು ಅವರೊಂದಿಗೆ ಇಬ್ಬರು ಪಾಲಕರು ಭಾಗವಹಿಸಬಹುದಾಗಿದೆ,  ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಊಟದ ಮತ್ತು ಸಾಯಂಕಾಲ ಚಹಾದ ವ್ಯವಸ್ಥೆಯನ್ನು ಮಾಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 98440 52028 ಸಂಖ್ಯೆ ಸಂಪರ್ಕಿಸಬಹುದಾಗಿದೆ.

WhatsApp Group Join Now
Telegram Group Join Now

Related Posts