World

ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ)ದ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷರಾಗಿ ರಾಜು ನಾಯಕ ಆಯ್ಕೆ

WhatsApp Group Join Now
Telegram Group Join Now

ಬೆಂಗಳೂರು:- ಕರ್ನಾಟಕ ಪ್ರದೇಶ ಜನತಾದಳ. ಜಾತ್ಯಾತೀತ ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ಸ್ಥಾನಕ್ಕೆ ರಾಜು ನಾಯಕ ರವರನ್ನು, ಮಾಜಿ ಮುಖ್ಯಮಂತ್ರಿಗಳಾದ ರಾಜ್ಯ ಅಧ್ಯಕ್ಷರಾದ ಕುಮಾರಸ್ವಾಮಿಯವರು ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ. ಮಾಜಿ ಸಚಿವರಾದ ಆಲ್ಕೋಡ್ ಹನುಮಂತಪ್ಪ. ಶಾಸಕರಾದ ಕರೆಮ್ಮ. ನೇಮರಾಜ್ ನಾಯಕ್. ಮಾಜಿ ಶಾಸಕರಾದ ರಾಜ ವೆಂಕಟಪ್ಪ ನಾಯಕ್. ಸಿವಿ ಚಂದ್ರಶೇಖರ್.. ಮಾಂತಯ್ಯ ಮಠ. ಇನ್ನಿತರ ಮುಖಂಡರು ಇದ್ದರು.ಈ ಸಂದರ್ಭದಲ್ಲಿ ರಾಜು ನಾಯಕ ರವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಯುವ ಘಟಕದ ರಾಜ್ಯಾದ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರಿಗೆ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ

WhatsApp Group Join Now
Telegram Group Join Now

Related Posts